ಭಾರತೀಯ ಅಂಚೆ ಇಲಾಖೆ "Dhai Akhar"  ಎಂಬ ವೈಚಾರಿಕ ನೆಲೆಯಲ್ಲಿ ಪ್ರತೀ ವರ್ಷ ಬೇರೆಬೇರೆ ವಿಷಯಾಧಾರಿತವಾಗಿ ರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು (National Letter Writing Competition)  ಆಯೋಜಿಸುತ್ತಿದ್ದು, 2019 ರ ಈ ಸಾಲಿನಲ್ಲಿ ಮಹಾತ್ಮ ಗಾಂಧೀಜಿ ಹುಟ್ಟಿ 150 ವರ್ಷ (1869 - 2019) (Gandhi-150: Means 150th  Birthday of  Mahatma Gandhi) ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ  ಗಾಂಧೀಜಿ ವಿಚಾರಧಾರೆ ಪಸರಿಸುವ ನಿಟ್ಟಿನಲ್ಲಿ  ವ್ಯಾಪಕವಾದ    ಕ್ರಮ ಕೈಗೊಂಡಿದ್ದು 'ಪ್ರೀತಿಯ ಬಾಪು, ನೀವು ಅಮರ' 'Dear Bapu, You are immortal', 'प्रिय बापू, आप अमर है|'  ಎಂಬ ಶೀರ್ಷಿಕೆ ಅಡಿಯಲ್ಲಿ ಪತ್ರ ಲೇಖನ ಸ್ಪರ್ಧೆ ಏರ್ಪಡಿಸಿದ್ದು, ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.    
National Letter Writing Competion


     ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರ ಮಟ್ಟದ ಪತ್ರ ಲೇಖನ ಸ್ಪರ್ಧೆ 
      
      ಈ ಮೊದಲು ಪತ್ರವನ್ನು ಬರೆದು ಸಾದಾ ಅಂಚೆ ( Ordinary Letter Post) ಮೂಲಕ ಕಳುಹಿಸಲು 30 ನೇ ನವಂಬರ್ 2019 ಕೊನೆಯ ದಿನವಾಗಿತ್ತು, ಅಂಚೆ ಇಲಾಖೆ ದಿನಾಂಕವನ್ನು 31ನೇ ಡಿಸೆಂಬರ 2019 ರವರೆಗೆ  ವಿಸ್ತರಿಸಿದೆ. (Last Date of Submission of Letter under National Letter Writing Competition extended up to 31/12/2019) ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಜೊತೆಗೆ ಗಾಂಧೀಜಿ ಅವರ 150 ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಈ ಮೂಲಕ ಮನವಿ ಮಾಡಿಕೂಳ್ಳತ್ತೇವೆ.

ಪತ್ರ ಲೇಖನ ಸ್ಪರ್ಧೆಯ ನಿಯಮಗಳು ಮತ್ತು ಅಂತಿಮ ದಿನಾಂಕ

ಪತ್ರ ಲೇಖನ ಸ್ಪರ್ಧೆ ವಿಜೇತರಿಗೆ ಬಹುಮಾನಗಳ ವಿವರ


Circle Level Prize 

National Level Prize
                   


Post a Comment

ನವೀನ ಹಳೆಯದು