ಅಂಚೆ ಜೀವವಿಮೆಗೆ ಅರ್ಹರಾದವರು

Postal Life Insurance 





  • ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು


  • ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರು.


  • ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುವವರು.


  • ಸ್ಥಳೀಯ ಸಂಸ್ಥೆಗಳಾದ ಮುನ್ಸಿಪಾಲಿಟಿ, ಜಿಲ್ಲಾ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುವವರು.


  • SBI, IDBI, IFCI, IRCI, ICICI, UTI, LIC, RBI, GIC, ಬ್ಯಾಂಕ್, ಗ್ರಾಮೀಣ ಬ್ಯಾಂಕಗಳಲ್ಲಿ ಕಾರ್ಯ ನಿರ್ವಹಿಸುವ ಕಾಯಂ ಉದ್ಯೋಗಿಗಳು.


  • Indian Standards Institutions, Council of Scientific and Industrial Research, Medical Council of India, Dental Council of India, Nursing Council of India, and Pharmacy Council of India.


  • ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಡೆಸುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವವರು. 


  • ಗ್ರಾಮೀಣ ಅಂಚೆ ನೌಕರರು.


  • ಕೇಂದ್ರ, ಮತ್ತು ರಾಜ್ಯ ಸರ್ಕಾರದ ವಿವಿದ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು & ಅವರ ಗುತ್ತಿಗೆಯನ್ನು ವಿಸ್ತರಿಸಬಹುದಾದಂತಹ ನೌಕರರು.


  • ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ಉದ್ದಿಮೆ ಅಥವಾ ರಾಷ್ಟ್ರೀಕರಣಗೊಂಡ ಬ್ಯಾಂಕ್ಗಳು ಕನಿಷ್ಠ ಶೇ.10 ರಷ್ಟು ಬಂಡವಾಳ ಹೂಡಿದ ಸಂಸ್ಥೆ / ಕಂಪನಿಗಳಲ್ಲಿ  ಕಾರ್ಯನಿರ್ವಹಿಸುವವರು.


  • ಸಹಕಾರಿ ಸಂಘಗಳ ಕಾಂಯ್ದೆಯ ಅಡಿಯಲ್ಲಿ ನೊಂದಾಯಿತ ಮತ್ತು ಕೇಂದ್ರ ಸರ್ಕಾರ /ರಾಜ್ಯ ಸರ್ಕಾರ / ಎಸ್ ಬಿ ಐ / ಆರ್ ಬಿ ಐ / ನಬಾರ್ಡ್ ಅಥವಾ ರಾಷ್ಟ್ರೀಕರಣಗೊಂಡ ಬ್ಯಾಂಕ್‌ಗಳಿಂದ ಭಾಗಶಃ/ಪೂರ್ಣವಾಗಿ ಅನುದಾನ ಒದಗಿಸುವ ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು.


  • ಡೀಮ್ಸ್ ವಿಶ್ವವಿದ್ಯಾಲಯ ಮತ್ತು ನ್ಯಾಕ್ (NAAC) ನಿಂದ ಅಂಗೀಕೃತಗೊಂಡ ಶಿಕ್ಷಣಸಂಸ್ಥೆಗಳಲ್ಲಿ ಕಾರನಿರ್ವಹಿಸುವವರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ಕಾರನಿರ್ವಹಿಸುವವರು.


  • ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕಗಳಲ್ಲಿ ಕಾರ್ಯನಿರ್ವಹಿಸುವವರು.


  • ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕೃತ ಶಿಕ್ಷಣಸಂಸ್ಥೆಗಳ ವೃತ್ತಿಪರ ಕೋರ್ಸಗಳಲ್ಲಿ ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ/ ಡಿಪ್ಲೋಮಾ ಮುಗಿಸಿದವರು.


  • M.Tech, B.Tech/BE - Engineers /MCA, BCA, PGDCA, DCA, BS, MS- Software Professionals / Computer Applications. MBA, BBM-Professionals of respective streams/ Management courses Business.


  • D.Pharm, B.Pharm, M.Pharm -Pharmacist/Chemist


  • D.ed, B.Ed, M.Ed-Teachers /


  • B.Arch-Architect /


  • MBBS, BHMS, BUMS, BAMS, BDS-Doctors /


  • B.Sc, M.Sc in Horticulture / Agriculture, Dairy science, Plant science, Agriculture & Food science, Agricultural biotechnology- Agriculture and Horticulture /ಕೃಷಿ & ತೋಟಗಾರಿಕೆ


  •  MBA, BBA in Agriculture /


  • Diploma/PG in Journalism, BA in Journalism and other journalism related courses- Journalism/


  • BA in Hotel Management, catering and tourism, BBA in Hospitality, travel and tourism, B.Com in travel and tourism management Travel and Tourism Management/ ಸಾರಿಗೆ & ಪ್ರವಾಸೋದ್ಯಮ


  • Bachelor of tourism administration- Tourism Administration/ ಪ್ರವಾಸೋದ್ಯಮ


  • BHMCT, DHMCT- Hotel Management and Catering Technology /


  • ಹೋಟೇಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ


  • BV.Sc, MV.Sc, BDS, DDT, DDM&OH, Diploma in Para-medical and dental courses- Dental and Veterinary /


  •  Bachelor of Fine arts- Fine arts


  • Fashion design, Interior design, Web design, Sports science and technology, Gem (Government e-Marketplace), Jewelry and Diamond design, Textile design, Leather design, pilot, nutrition, Physiotherapy, Audiology, Speech therapy, Optometry, Fisheries, Home science, Food production, JBT(Junior Basic Training), Visual Communication.


  • ನರ್ಸ, ಪ್ಯಾರಾಮೆಡಿಕಲ್ ಸಿಬ್ಬಂದಿ, ತಂತ್ರಜ್ಞರು, ಹಾಗೂ ಎಲ್ಲಾ ಸರ್ಕಾರಿ &ಖಾಸಗಿ ಆಸ್ಪತ್ರೆಯ ಕಾಯಂ ಸಿಬ್ಬಂದಿ.


  • ಮುದ್ರಣ, ಎಲೆಕ್ಟ್ರಾನಿಕ್, ಮತ್ತು ಡಿಜಿಟಲ್ ಮಾದ್ಯಮದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕಾಯಂ ಸಿಬ್ಬಂದಿ ಮತ್ತು ಪತ್ರಕರ್ತರು.


  • ವಕೀಲರು ಮತ್ತು ಸ್ಟೇಟ್ ಬಾರ್ ಕೌನ್ಸಿಲ್ ನಲ್ಲಿಯ ಉದ್ಯೋಗಿಗಳು.


  • ಕೇಂದ್ರ/ರಾಜ್ಯ ಸರ್ಕಾರಗಳಿಂದ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಬಗೆಯ ಐಟಿಐ (ITI) ಕೋರ್ಸ ಮುಗಿಸಿದವರು.


  • ಧಾರ್ಮಿಕ ದತ್ತಿ ಇಲಾಖೆಯಿಂದ ನಡೆಸಲ್ಪಡುವ ದೇವಸ್ಥಾನ ಮತ್ತು ಇತರೆ ಧಾರ್ಮಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು.


  • ಕೇಂದ್ರ/ರಾಜ್ಯ ಸರ್ಕಾರಗಳಿಂದ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಬಗೆಯ ಇಂಜನೀಯರಿಂಗ್ ಕೋರ್ಸ ಮುಗಿಸಿದವರು.


  • ICAI/ICSI/ICWA ರಲ್ಲಿ ಕಾರ್ಯನಿರ್ವಹಿಸುವ ಚಾರ್ಟೆಡ್ ಅಕೌಂಟೆಂಟ್ ಗಳು, ಕಂಪನಿ ಸೆಕ್ರೆಟರಿ.(The Institute of Chartered Accountants of India- ICAI The Institute of Company Secretaries of India- ICSI, The Institute of Cost and Works Accountants of India- ICWA)






Postal Life Insurance 


Post a Comment

ನವೀನ ಹಳೆಯದು