ಅವರ ಸೇವೆ ಏಕೆ ವಿಶಿಷ್ಟವಾದುದು?
> 15 ಕಿಲೋ ಮೀಟರ್ ದೈನಂದಿನ ಕಾಲ್ನಡಿಗೆಯ ಹಾದಿ ಕ್ರಮಿಸಬೇಕಿತ್ತು. 30 ವರ್ಷ ನಿರಂತರವಾಗಿ ನಡೆಯುವ ಮೂಲಕ ಪತ್ರಗಳನ್ನು ವಿತರಿಸಿದ್ದಾರೆ.
> ಪ್ರಯಾಣದ ಹಾದಿ ದುರ್ಗಮವಾಗಿದ್ದು ರೈಲ್ವೇ ಹಳಿಗಳ ಮೇಲೆ ನೆಡೆದು ಸಾಗುತ್ತಿದ್ದರು, ಪ್ರಯಾಣದಲ್ಲಿ ಸಾಕಷ್ಟು ಸುರಂಗಗಳನ್ನು ದಾಟುತ್ತಿದ್ದರು.
> ಕೂನೂರಿನ ಗುಡ್ಡ ಗಾಡು ಪ್ರದೇಶ ದಟ್ಟ ಅರಣ್ಯ ಹೊಂದಿದ ಪ್ರದೇಶವಾಗಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಂಡು ಪ್ರತಿನಿತ್ಯ ಪತ್ರಗಳನ್ನು ತಲುಪಿಸಿದ್ದಾರೆ. ಕೆಲವೊಮ್ಮೆ ಕಾಡಾನೆಗಳು ಶಿವನ್ ಅವರನ್ನು ಬೆನ್ನಟ್ಟಿದ್ದು ಉಂಟು.
ಇವರ ಕುರಿತು ಇಂದಿನ ದಿನಪತ್ರಿಕೆಯ ವಿವರವಾದ ವರದಿ ನೋಡಿ.
ಕಾಮೆಂಟ್ ಪೋಸ್ಟ್ ಮಾಡಿ