ಆಗಸ್ಟ್ 29- ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ಮಾಂತ್ರಿಕ ಧ್ಯಾನಚಂದ್ ಜಯಂತಿ
ಭಾರತ ಸರಕಾರ ಧ್ಯಾನ್ ಚಂದ್ ಅವರ ಜನ್ಮದಿನವನ್ನು "ರಾಷ್ಟ್ರೀಯ ಕ್ರೀಡಾ ದಿನ" ಎಂದು ಘೋಷಿಸಿದೆ. ಭಾರತೀಯ ಅಂಚೆ ಇಲಾಖೆ, ಹಾಕಿ ಮಾಂತ್ರಿಕನ ಗೌರವಾರ್ಥವಾಗಿ ಹಾಕಿ ಕ್ರೀಡೆಗೆ ಧ್ಯಾನಚಂದ್ ನೀಡಿದ ಅಪಾರ ಕೊಡುಗೆಯನ್ನು ಸ್ಮರಣೀಯವಾಗಿಸಲು 1980 ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಗೊಳಿಸಿತು.
"ರಾಷ್ಟ್ರೀಯ ಕ್ರೀಡಾ ದಿನ" ಕುರಿತಾಗಿ ದಿನ ಪತ್ರಿಕೆಯ ವರದಿ
ಕಾಮೆಂಟ್ ಪೋಸ್ಟ್ ಮಾಡಿ